ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?

Story: ಒಂದು ಕಾಡಿನಲ್ಲಿ ಕತ್ತೆ ಮತ್ತು ಚಿರತೆ ನಡುವೆ ವಾದ ಶುರುವಾಯಿತು. ಕತ್ತೆ ಹೇಳಿತು ಈ ಹುಲ್ಲು ನೀಲಿ ಎಂದು. ಅದಕ್ಕೆ ಚಿರತೆ ಹೇಳಿತು, ಇಲ್ಲ ಈ ಹುಲ್ಲು ಹಸಿರಾಗಿದೆ ಎಂದು. ಅದಕ್ಕೆ ಇಬ್ಬರೂ ಸೇರಿ, ಕಾಡಿನ ರಾಜನ ಬಳಿ ಹೋಗಿ, ಇದರ ಬಣ್ಣ ಯಾವುದೆಂದು ತಿಳಿಯೋಣವೆಂದು ನಿರ್ಧರಿಸಿದರು. ಹಾಗಾದರೆ ಕಾಡಿನ ರಾಜ ಸಿಂಹ ಹುಲ್ಲಿನ ಬಣ್ಣದ ಬಗ್ಗೆ ಏನು ಹೇಳುತ್ತದೆ ಎಂದು ಈ ಕಥೆಯ ಮೂಲಕ ತಿಳಿಯೋಣ ಬನ್ನಿ. ಕತ್ತೆ ಮತ್ತು ಚಿರತೆ ಸಿಂಹದ ಬಳಿ … Continue reading ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?