ಕೊಂಬಿನಿಂದ ತಿವಿದು ಬಾಲಕಿಯನ್ನು ಬಿಸಾಕಿದ ಹಸು- ವೀಡಿಯೋ ವೈರಲ್

National News: ಚೆನ್ನೈ: ಶಾಲೆಯಿಂದ ಬರುತ್ತಿದ್ದ ಬಾಲಕಿಯ ಮೇಲೆ ಹಸುವೊಂದು ದಾಳಿ ಮಾಡಿದ್ದು, ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು 9 ವರ್ಷದ ಬಾಲಕಿ ಆಯೇಷಾ, ತನ್ನ ಗೆಳತಿಯೊಂದಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದಳು. ಈ ವೇಳೆ ಬೀದಿಯಲ್ಲಿದ ಬಿಡಾಡಿ ಹಸು, ಆಕೆಯನ್ನು ತನ್ನ ಕೊಂಬಿನಿಂದ ಎತ್ತಿ ಬಿಸಾಕಿದೆ. ಅಲ್ಲದೇ, ಒದ್ದು ಹಿಂಸೆ ಕೊಟ್ಟಿದೆ. ಈಕೆಯ ರಕ್ಷಣೆಗೆ ಹಲವರು ಧಾವಿಸಿದ್ದು, ಹಸುವಿಗೆ ಒಮ್ಮೆ ಹೊಡೆದೋಡಿಸಿದ್ದಾರೆ. ಆದರೂ ಬಿಡದ ಹಸು, … Continue reading ಕೊಂಬಿನಿಂದ ತಿವಿದು ಬಾಲಕಿಯನ್ನು ಬಿಸಾಕಿದ ಹಸು- ವೀಡಿಯೋ ವೈರಲ್