ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುಂದೆ ತನ್ನ ಮಗುವನ್ನ ಎಸೆದ ತಂದೆ, ಯಾಕೆ ಗೊತ್ತಾ..?

ಭೋಪಾಲ್: ವೇದಿಕೆಯಲ್ಲಿ ಕುಳಿತಿದ್ದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎದುರಿಗೆ ತಂದೆಯೋರ್ವ ತನ್ನ ಮಗುವನ್ನ ಎಸೆದ ಘಟನೆ ನಡೆದಿದೆ. ಮಧ್ಯ ಪ್ರದೇಶದ ಸಾಗರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಈತನನ್ನು ಮುಖೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಈತನ ಒಂದು ವರ್ಷದ ಮಗುವಿಗೆ ಹೃದಯದಲ್ಲಿ ಹೋಲ್ ಇದ್ದು, ಅದರ ಆಪರೇಷನ್ ಖರ್ಚಿಗಾಗಿ 3ವರೆ ಲಕ್ಷ ರೂಪಾಯಿ ಬೇಕಾಗಿದೆ. ಆದರೆ ಅಷ್ಟು ಹಣ, ತಂದೆಯ ಬಳಿ ಇಲ್ಲ. ಅವರು ಈಗಾಗಲೇ ಮಗುವಿಗಾಗಿ 4 ಲಕ್ಷ ಖರ್ಚು ಮಾಡಿದ್ದಾರೆ. ಆದರೆ … Continue reading ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುಂದೆ ತನ್ನ ಮಗುವನ್ನ ಎಸೆದ ತಂದೆ, ಯಾಕೆ ಗೊತ್ತಾ..?