ರೈತರು ಬಿತ್ತುವ ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿದ ಸರ್ಕಾರ, ರೈತ ಕಂಗಾಲು
Hubballi News: ಹುಬ್ಬಳ್ಳಿ: ಉಪ್ಪಿನಬೆಟಗೇರಿ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳ ಪೈಕಿ ಈಗಾಗಲೇ 4 ಗ್ಯಾರಂಟಿಯನ್ನು ಜಾರಿಗೆ ತಂದಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರ ಬೇರೆ ಬೇರೆ ಮೂಲಗಳಿಂದ ತೆರಿಗೆ ವಸೂಲಿ ಮಾಡುತ್ತಿದೆ. ಇದೀಗ ರೈತರು ಬಿತ್ತುವ ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿದೆ. ಅಮ್ಮಿನಬಾವಿ ಹೋಬಳಿ ಮಟ್ಟದ ಉಪ್ಪಿನಬೆಟಗೇರಿ ಗ್ರಾಮದ ಸುತ್ತ ಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಹಿಂಗಾರಿ ಬೆಳೆಯಾದರೂ ಉತ್ತಮ ಫಸಲು ಬರುವ … Continue reading ರೈತರು ಬಿತ್ತುವ ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿದ ಸರ್ಕಾರ, ರೈತ ಕಂಗಾಲು
Copy and paste this URL into your WordPress site to embed
Copy and paste this code into your site to embed