ಅದ್ಧೂರಿಯಾಗಿ ನೆರವೇರಿದ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಯಾತ್ರೆ..

Chithradurga news: ಚಿತ್ರರದುರ್ಗ: ಏಷ್ಯಾದಲ್ಲಿಯೇ ಹೆಚ್ಚು ಜನ ಸೇರುವ ಎರಡನೇ ಅದ್ದೂರಿ ಶೋಭಾ ಯಾತ್ರೆ ಅಂದರೆ ಅದು ನಮ್ಮ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವದ ಯಾತ್ರೆ. ಎಲ್ಲರ ಬಾಯಲ್ಲೂ ಗಣಪತಿ ಬಪ್ಪ ಮೋರೆಯಾ ಎಂಬ ಮಂತ್ರಘೋಷ ದಿಂದ ಪ್ರಾರಂಭವಾಗಿ, ಬಿಗಿ ಪೋಲಿಸ್ ಭದ್ರತೆ ಯೊಂದಿಗೆ ಅದ್ದೂರಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಈ ಯಾತ್ರೆಗೆ ಜನ ಆಗಮಿಸುತ್ತಾರೆ. ಇದರ ಜೊತೆಗೆ ಕಲಾತಂಡಗಳು . ಸ್ತಬ್ಧ ಚಿತ್ರಗಳ ಮೆರವಣಿಗೆ ಕಣ್ಮನ ಸೆಳೆಯುತ್ತದೆ. ಮನರಂಜನೆಗೆಂದು ಶಾಸಕರಾದ ವಿರೇಂದ್ರ ಪಪ್ಪಿಯವರು ಕರೆಸಿದ್ದ … Continue reading ಅದ್ಧೂರಿಯಾಗಿ ನೆರವೇರಿದ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಯಾತ್ರೆ..