ಮನೆ ಉದ್ಧಾರವಾಗಬೇಕು ಅಂದ್ರೆ, ಮನೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

Spiritual :ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮನ್ನು ಉದ್ಧಾರವಾಗಲು ಬಿಡುವುದಿಲ್ಲ. ಆದರೆ ಆ ವಿಷಯದ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ಅಂಥ ವಸ್ತುಗಳನ್ನು ನಾವು ನಮ್ಮ ಮನೆಯಲ್ಲಿ ಇರಿಸಲು ಬಿಡಬಾರದು. ಹಾಗಾದ್ರೆ ಮನೆ ಉದ್ಧಾರವಾಗಬೇಕು ಅಂದ್ರೆ ನಾವು ಯಾವ ವಸ್ತುವನ್ನು ಮನೆಯಲ್ಲಿ ಇಡಬಾರದು ಅಂತಾ ತಿಳಿಯೋಣ ಬನ್ನಿ.. ಬಾಡಿದ ತುಳಸಿ ಗಿಡ. ಬಾಡಿದ ತುಳಸಿ ಗಿಡ ಮನೆಯಲ್ಲಿರುವುದು ಅಶುಭದ ಸಂಕೇತ. ಏಕೆಂದರೆ, ನಿಮ್ಮ ಮನೆಯಲ್ಲಿ ಏನೋ ಅಶುಭ ಘಟನೆ ನಡೆಯಲಿದೆ. ಅಥವಾ ಯಾರದ್ದಾದರೂ ಮರಣವಾಗಲಿದೆ. ಅಥವಾ ನಿಮ್ಮ ಆರ್ಥಿಕ … Continue reading ಮನೆ ಉದ್ಧಾರವಾಗಬೇಕು ಅಂದ್ರೆ, ಮನೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..