ರಾಮನ ಜನ್ಮ ರಹಸ್ಯ- 3 ಪೌರಾಣಿಕ ಕಥೆಗಳು

Spiritual: ಶ್ರೀರಾಮ ಅಖಂಡ ಭಾರತಕ್ಕೆ ರಾಜನಾಗಿದ್ದವನು. ಅಂದರೆ ಏಷ್ಯಾ ಖಂಡದ ರಾಜ. ಹಾಗಾಗಿ ಇಂದಿಗೂ ಬಾಲಿ, ನೇಪಾಳ, ಶ್ರೀಲಂಕಾ, ಮಲೇಶಿಯಾ, ಇಂಡೋನೆಷಿಯಾ ಇಲ್ಲೆಲ್ಲಾ ರಾಮನನ್ನು ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ. ನಾವಿಂದು ರಾಮನ ಜನ್ಮ ರಹಸ್ಯ ತಿಳಿಸುವ 3 ಕಥೆಯನ್ನು ನಿಮಗೆ ಹೇಳಲಿದ್ದೇವೆ. ಈ ಪ್ರಪಂಚದಲ್ಲಿ ಮೊದಲು ಜನಿಸಿದ ಮನುಷ್ಯರು ಯಾರು ಎಂಬ ಪ್ರಶ್ನೆಗೆ ಹಿಂದೂ ಧರ್ಮದಲ್ಲಿ ಇರುವಂಥ ಉತ್ತರ, ಮನು ಮತ್ತು ಶತರೂಪಾ. ಇವರು ಮೊದಲ ಮನುಷ್ಯರಷ್ಟೇ ಅಲ್ಲದೇ, ಮೊದಲ ದಂಪತಿಯೂ ಆಗಿದ್ದರು. ಇವರಿಗೆ ಓರ್ವ … Continue reading ರಾಮನ ಜನ್ಮ ರಹಸ್ಯ- 3 ಪೌರಾಣಿಕ ಕಥೆಗಳು