ಇಲ್ಲಿ ಪೆನ್ ಡ್ರೈವ್ ಖಾಲಿಯಾಗಿದೆ ಅಂತಾ ಜರ್ಮನ್ ಗೆ ಕಳಸಿದ್ರಾ..?: ಪ್ರಜ್ವಲ್ ವಿರುದ್ಧ ಪ್ರಸಾದ್ ಅಬ್ಬಯ್ಯ ವಾಗ್ದಾಳಿ

Hubli News: ಹುಬ್ಬಳ್ಳಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ, ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ ಎಂದಿದ್ದಾರೆ. ಇದು ಮೋದಿ ಪರಿವಾರಾನಾ..? ರೇವಣ್ಣ ಅವರ ಪರಿವಾರ ನಿಮ್ಮ ಪರಿವಾರವಾ.? ನೀವು ಬಹಳ ಸಂಸ್ಕೃತದಿಂದ ಮಾತಾಡ್ತೀರಿ. ಇದೇನಾ ನಿಮ್ಮ ಪರಿವಾರವಾ ..? ಇವತ್ತು ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಅತ್ಯಾಚಾರ ಮಾಡಿದ್ದಾನೆ. ಬಿಜೆಪಿ ಜೆಡಿಎಸ್ ಎರಡು ಮಿಲಾಪಿಯಾಗಿವೆ. ಮಹಿಳೆಯರ ಬಗ್ಗೆ ಯಾವ ರೀತಿ ಗೌರವ … Continue reading ಇಲ್ಲಿ ಪೆನ್ ಡ್ರೈವ್ ಖಾಲಿಯಾಗಿದೆ ಅಂತಾ ಜರ್ಮನ್ ಗೆ ಕಳಸಿದ್ರಾ..?: ಪ್ರಜ್ವಲ್ ವಿರುದ್ಧ ಪ್ರಸಾದ್ ಅಬ್ಬಯ್ಯ ವಾಗ್ದಾಳಿ