ಈ ಬಿಜೆಪಿ ಅಭ್ಯರ್ಥಿಪರ ಬನಾನ ಹರಕೆ ಕಟ್ಟಿಕೊಂಡ ಜನ…!

state news ರಾಯಚೂರು(ಫೆ.27): 2023 ರ ಚುನಾವಣೆ ಇನ್ನೇನು ಸನೀಹದಲ್ಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಗಳು ಕೂಡ ಬಲು ಜೋರಾಗಿದೆ, ಜೊತೆಗೆ ನಾಯಕರೂ ಕೂಡ ತಮ್ಮ ಪಕ್ಷದ ಪರವಾಗಿ ಜನರ ಜೊತೆ ಬೆರೆತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳು ಅತ್ಯಂತ ಚುರುಕಿನಿಂದ ಚುನಾವಣಾ ತಂತ್ರಗಳಲ್ಲಿ ಬಿಝಿಯಾಗಿದ್ಧಾರೆ. ನಾವು ಸಾಮಾನ್ಯವಾಗಿ ಹೇಳೋ ಹರಕೆ, ನಮ್ಮ ಫ್ಯಾಮಿಲಿಗೆ ಇರುತ್ತೆ, ಅಥವಾ ನಮ್ಗೆ ಹರಕೆ ಹೇಳ್ಕೋತೀವಿ.. ಒಂದು ಕೆಲಸ ಆಗ್ಬೇಕಾದ್ರೆ ಕುರಿ, ಕೋಳಿ ಹೀಗೆ ಬೇರೆ ಬೇರೆ … Continue reading ಈ ಬಿಜೆಪಿ ಅಭ್ಯರ್ಥಿಪರ ಬನಾನ ಹರಕೆ ಕಟ್ಟಿಕೊಂಡ ಜನ…!