ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ಕರೆ ಮಾಡಿದ ವ್ಯಕ್ತಿ ಬಂಧನ!

National news ಹೈದರಾಬಾದ್ (ಫೆ.21):  ಪ್ರತಿಯೊಬ್ಬರು ತಮ್ಮ ಅನುಕೂಲಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದ ಇರುತ್ತಾರೆ. ಅದೇರೀತಿ ಇಲ್ಲೊಬ್ಬ ವ್ಯಕ್ತಿ ಬೇರೆ ಹೈದ್ರಾಬಾದ್ನಿಂದ ಚನೈಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿರುತ್ತದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವುದು ಸ್ವಲ್ಪ ತಡವಾಗುತ್ತಿರುತ್ತದೆ. ತಡವಾಗಿ ಹೋದರೆ ವಿಮಾನ ಹೊರಟು ಹೋಗುತ್ತದೆ. ಪ್ರಯಾಣ ಮಾಡಲು ಆಗುವುದಿಲ್ಲವೆಂದು ಒಂದು ಉಪಾಯ ಮಾಡಿ ವಿಮಾನದಲ್ಲಿ ಬಾಂಬ್ ಇರಿಸಿದ್ದಾರೆಂದು ಸುಳ್ಳು ಕರೆ ಮಾಡುತ್ತಾನೆ . ವಿಮಾನ ಹಾರಾಟಕ್ಕೆ ಸಿದ್ದವಿರುತ್ತದೆ.ಕರೆ ಬಂದ ತಕ್ಷಣ ಹಾರಾಟವನ್ನು ರದ್ದುಗೊಳಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ಸುಕಕ್ಷಿತ … Continue reading ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ಕರೆ ಮಾಡಿದ ವ್ಯಕ್ತಿ ಬಂಧನ!