ಬಿಜೆಪಿ ಮನೆಯೊಂದು ಬಣ ಮೂರು – ಮೂರು ಹೋಳಾಯಿತೇ ಧಾರವಾಡ ಜಿಲ್ಲೆಯ ರಾಜಕಾರಣ?

Hubballi News: ಹುಬ್ಬಳ್ಳಿ: ಬಿಜೆಪಿ ಭದ್ರಕೋಟೆಯಲ್ಲಿ ಬಣಗಳ ಸೃಷ್ಟಿಯಾಗಿದೆ. ಧಾರವಾಡ ಜಿಲ್ಲೆಯ ಬಿಜೆಪಿಯಲ್ಲಿ ಹುಟ್ಟಿಕೊಂಡಿವೆ ಮೂರು ಬಣಗಳು. ಇದರಿಂದಾಗಿ ಧಾರವಾಡದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರ ಉಳಿದಿದ್ದಾರೆ. ಬಣಗಳ ಸೃಷ್ಟಿಯಿಂದ ಜಿಲ್ಲೆಯಿಂದ ಅಂತರ ಕಾಯ್ದುಕೊಳುತ್ತಿದ್ದಾರೆ. ರಾಜ್ಯಾಧ್ಯಕ್ಷರಾಗಿ ಮೂರು ತಿಂಗಳು ಕಳೆಯುತ್ತಾ ಬಂದ್ರು ಧಾರವಾಡ ಜಿಲ್ಲೆಗೆ ಭೇಟಿ ನೀಡದ ವಿಜಯೇಂದ್ರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹೌದು.. ಕಳೆದ ಒಂದು ವರ್ಷದ ಹಿಂದೆ ಶೆಟ್ಟ‌ರ್ ಮತ್ತು ಜೋಶಿ ಉತ್ತರ ಕರ್ನಾಟಕದ ಬಿಜೆಪಿಯ ಜೋಡೆತ್ತುಗಳು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೋಡೆತ್ತುಗಳು ಅಗಲಿದ್ದವು. ಈ … Continue reading ಬಿಜೆಪಿ ಮನೆಯೊಂದು ಬಣ ಮೂರು – ಮೂರು ಹೋಳಾಯಿತೇ ಧಾರವಾಡ ಜಿಲ್ಲೆಯ ರಾಜಕಾರಣ?