ಕೋರ್ಟ್ ವಿಚಾರಣೆ ವೇಳೆ ನ್ಯಾಯಾಧೀಶರ ಮೇಲೆಯೇ ದಾಳಿ ಮಾಡಿದ ಖೈದಿ..

International News: ನ್ಯಾಯಾಧೀಶರು ಎಂದರೆ, ಅವರಿಗೆ ಅವರದ್ದೇ ಆದ ಗೌರವವಿರುತ್ತದೆ. ಅವರು ಕೋರ್ಟ್‌ಗೆ ಬಂದಾಗ, ಜನ ಎದ್ದು ನಿಂತು ಅವರಿಗೆ ಕೈಮುಗಿಯುತ್ತಾರೆ. ಅವರೊಂದಿಗೆ ಗೌರವದಿಂದ ವರ್ತಿಸದಿದ್ದಲ್ಲಿ, ಅಂಥವರಿಗೆ ಕಠಿಣ ಶಿಕ್ಷೆ ಕೂಡ ಕೊಡಲಾಗುತ್ತದೆ. ಆದರೆ ಇಲ್ಲೋರ್ವ ಖೈದಿ, ನ್ಯಾಯಾಧೀಶೆಯ ಮೇಲೆ ದಾಳಿ ಮಾಡಿದ್ದಾನೆ. ಅಮೆರಿಕದ ನೆವಾಡಾ ಕೋರ್ಟ್ ರೂಂನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂಬುವವ ಈ ದಾಳಿ ಮಾಡಿದ್ದಾನೆ. ಆತನ ಮೇಲಿರುವ ವಿಚಾರಣೆ  ನಡೆಸಬೇಕಾದರೆ, ಸಿಟ್ಟಿಗೆದ್ದ ಖೈದಿ ಈ ರೀತಿ, ನ್ಯಾಯಾಧೀಶೆಯ … Continue reading ಕೋರ್ಟ್ ವಿಚಾರಣೆ ವೇಳೆ ನ್ಯಾಯಾಧೀಶರ ಮೇಲೆಯೇ ದಾಳಿ ಮಾಡಿದ ಖೈದಿ..