ಮಹಿಳೆಯರ ಸ್ನಾನದ ವೀಡಿಯೋ ಮಾಡುತ್ತಿದ್ದ ಸೈಕೋಗೆ ಸಾರ್ವಜನಿಕರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ
Political News: ಹುಬ್ಬಳ್ಳಿ: ಸ್ನಾನ ಮಾಡುತ್ತಿದ್ದ ಮಹಿಳೆಯರ ವೀಡಿಯೋ ಮಾಡುತ್ತಿದ್ದವನಿಗೆ ಜನರೇ ಹಿಡಿದು ಒದೆ ಕೊಟ್ಟಿದ್ದು, ಲೈಟ್ ಕಂಬಕ್ಕೆ ಕಟ್ಟಿ ಹಾಕಿ, ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ. ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಗಣೇಶ ಪೇಟೆಯ ನಿವಾಸಿ, ಲಾಡ್ ಸಾಬ್ ಎಂಬುವವ ಸ್ನಾನ ಮಾಡುತ್ತಿದ್ದ ಮಹಿಳೆಯರ ವೀಡಿಯೋ ಮಾಡುತ್ತಿದ್ದ. ಈತ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಅಕ್ಕ ಪಕ್ಕದ ಮನೆಯಲ್ಲಿ ಸ್ನಾನ ಮಾಡುವ ಹೆಣ್ಣು ಮಕ್ಕಳ ವೀಡಿಯೋ ಮಾಡುತ್ತಿದ್ದ. ಕಿಟಕಿಯಿಂದ ಕದ್ದು ವೀಡಿಯೋ ಮಾಡುವಾಗ, ಜನರ ಕೈಗೆ … Continue reading ಮಹಿಳೆಯರ ಸ್ನಾನದ ವೀಡಿಯೋ ಮಾಡುತ್ತಿದ್ದ ಸೈಕೋಗೆ ಸಾರ್ವಜನಿಕರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ
Copy and paste this URL into your WordPress site to embed
Copy and paste this code into your site to embed