ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನ..

Beauty Tips: ಅಂದವಾದ, ಉದ್ದನೆಯ ಕೂದಲು ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಪೀಳಿಗೆಯವರಿಗಂತೂ ಚೆಂದದ ಕೂದಲು ಸಿಗುವುದೇ ಕಷ್ಟ. ಏಕೆಂದರೆ, ಬಳಸುವ ನೀರು, ಸೇವಿಸುವ ಆಹಾರ, ಧೂಳು ಇವುಗಳಿಂದ ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನವನ್ನು ಹೇಳಲಿದ್ದೇವೆ. ಮೊದಲನೇಯದಾಗಿ ಕೂದಲು ವಾಶ್ ಮಾಡುವಾಗ ಬಿಸಿ ನೀರಿನ ಬಳಕೆ ಮಾಡಬೇಡಿ. ಕೆಲವರಿಗೆ ದೇಹದ ಜೊತೆ ತಲೆಗೂ ಬಿಸಿ ನೀರಿನಿಂದಲೇ ಸ್ನಾನ ಮಾಡಿದಾಗ ಸಮಾಧಾನವಾಗುತ್ತದೆ. ಆದರೆ ತಲೆಗೂದಲಿಗೆ ಬಿಸಿ ನೀರನ್ನು … Continue reading ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನ..