ಕಣ್ಣಿನಲ್ಲಿದೆ ಆರೋಗ್ಯದ ಗುಟ್ಟು

Health Tips: ಕಣ್ಣು ಅಂದ್ರೆ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಹೀಗೆ ಯಾಕೆ ಹೇಳೋದು ಅಂದ್ರೆ, ನೀವು 10 ನಿಮಿಷ ಕಣ್ಣು ಮುಚ್ಚಿಕೊಂಡು, ನಿಮ್ಮೆಲ್ಲ ಕೆಲಸ ಮಾಡಲು ಪ್ರಯತ್ನಿಸಿ. ಖಂಡಿತ ಕಷ್ಟವಾಗುತ್ತದೆ. ಅಂಥಹುದರಲ್ಲಿ ಕಣ್ಣು ಕಳೆದುಕೊಂಡವರು, ಕಣ್ಣು ಕಾಣದವರ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿರುತ್ತದೆ ಎಂದು ಊಹಿಸಿ. ಹಾಗಾಗಿ ದೇವರು ಕೊಟ್ಟ ಕಣ್ಣನ್ನು ಜೋಪಾನವಾಗಿ ಇರಿಸಿಕೊಳ್ಳಬೇಕು. ಅದರಲ್ಲೂ ಕಣ್ಣಿನ ಬಣ್ಣದ ಬಗ್ಗೆಯೂ ನಾವು ಗಮನಹರಿಸಬೇಕು. ಆ ಬಗ್ಗೆ ತಿಳಿಯೋಣ ಬನ್ನಿ.. ನಮಗೆ ಇನ್‌ಫೆಕ್ಷನ್ ಆದಾಗ, ಕಣ್ಣು ಕೆಂಪಗಾಗುತ್ತದೆ. … Continue reading ಕಣ್ಣಿನಲ್ಲಿದೆ ಆರೋಗ್ಯದ ಗುಟ್ಟು