ನಿಮ್ಮ ದಾಂಪತ್ಯದ ಗುಟ್ಟನ್ನು ನಿಮ್ಮ ಮದುವೆ ದಿನಾಂಕದಿಂದ ತಿಳಿಯಬಹುದು….!

asterology: ಸಾಮಾನ್ಯವಾಗಿ ಎಲ್ಲರು ಮದುವೆಗೆ ಮುಂಚೆ ಜಾತಕ ನೋಡಿ ಮದುವೆಯಾಗುತ್ತಾರೆ ಆದರೆ ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮದುವೆಗೆ ಮುನ್ನ ಮದುವೆಯ ದಿನಾಂಕದ ಬಗ್ಗೆಯೂ ಗಮನ ನೀಡಬೇಕು ಎನ್ನುತ್ತದೆ ಸಂಖ್ಯಾಶಾಸ್ತ್ರ.ಮದುವೆಯ ದಿನಾಂಕ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವ ದಿನಾಂಕದಂದು ಮದುವೆಯಾಗಿದ್ದೀರಿ ಎಂಬುದನ್ನು ನೋಡಿ, ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಹೇಳಬಹುದು. ಹಾಗಾದರೆ ನಿಮ್ಮ ಮದುವೆ ದಿನಾಂಕದಿಂದ ನಿಮ್ಮ ದಾಂಪತ್ಯ ಜೀವನದ ಗುಟ್ಟನ್ನು ತಿಳಿದು … Continue reading ನಿಮ್ಮ ದಾಂಪತ್ಯದ ಗುಟ್ಟನ್ನು ನಿಮ್ಮ ಮದುವೆ ದಿನಾಂಕದಿಂದ ತಿಳಿಯಬಹುದು….!