ರಿಯಾಲಿಟಿ ಶೋನಲ್ಲಿ ನಿರೂಪಕನಿಗೆ ಹೊಡೆದ ಗಾಯಕಿ.. ಕಾರಣವೇನು..?

Movie News: ಪಾಕಿಸ್ತಾನದ ರಿಯಾಲಿಟಿ ಶೋನಲ್ಲಿ ಪ್ರಸಿದ್ಧ ಗಾಯಕಿ ಕೋಪಗೊಂಡು, ನಿರೂಪಕನಿಗೆ ಹೊಡೆದಿದ್ದಾರೆ. ಹನಿಮೂನ್‌ ಬಗ್ಗೆ ತಮಾಷೆ ಮಾಡುತ್ತ, ನಿರೂಪ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಗಾಯಕಿ, ನಿರೂಪಕನಿಗೆ ಬೈದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್‌ ಸೇರಿ ಹಲವು ಸೆಲೆಬ್ರಿಟಿಗಳನ್ನು ರಿಯಾಲಿಟಿ ಶೋಗೆ ಕರೆಸಲಾಗಿತ್ತು. ಇದೊಂದು ಕಾಮಿಡಿ ರಿಯಾಲಿಟಿ ಶೋವಾಗಿದ್ದು, ಇದರಲ್ಲಿ ನಿರೂಪಕ ತಮಾಷೆ ಮಾಡುತ್ತ, ಹನಿಮೂನ್‌ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಏಕವಚನದಲ್ಲಿ ಬಪೈಯ್ಯುತ್ತ, ಶಾಜಿಯಾ ಕುಳಿತಿದ್ದ ನಿರೂಪಕನನ್ನು ಬೀಳುವಂತೆ ಹೊಡೆದಿದ್ದಾಳೆ. ರಿಯಾಲಿಟಿ ಶೋ … Continue reading ರಿಯಾಲಿಟಿ ಶೋನಲ್ಲಿ ನಿರೂಪಕನಿಗೆ ಹೊಡೆದ ಗಾಯಕಿ.. ಕಾರಣವೇನು..?