‘ಬಿಜೆಪಿ ಹಾಗೂ ಜನತಾದಳಕ್ಕೆ ಪರಿಸ್ಥಿತಿಗೆ ಕೆಟ್ಟಿದೆ. ಅವರು ಏನಾದ್ರೂ ಹುಡುಕ್ತಾ ಇರ್ತಾರೆ’

Hassan Political News: ಹಾಸನ: ಹಾಸನದಲ್ಲಿ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆ ನಡೆದಿದ್ದು, ಈ ವೇಳೆ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ಡಿಕೆಶಿ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ. ಸರ್ ಡಿಕೆ ಶಿವಕುಮಾರ್ ಹೇಳಿದರಲ್ಲ, ಶಾಸಕರು ಯಾವುದೇ ಮಾಧ್ಯಮದವರ ಮುಂದೆ ಮಾತಾಡಬಾರದು ಅಂತ. ಪಕ್ಷದ ಅಧ್ಯಕ್ಷರನ್ನು ಕೇಳಬೇಕು ನೀವು. ನನ್ನ ಕೇಳಿದ್ರೆ..? ಅಧ್ಯಕ್ಷರು ಯಾವ ಕಾರಣಕ್ಕೆ ಯಾವ ವಿಚಾರಕ್ಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ.  ಬೇರೆ ಪಾರ್ಟಿ ಮುಜುಗರ ಆಗುವಂತದ್ದು ಇದ್ದರೆ ನನ್ನ ಬಳಿ ಅಥವಾ ಮುಖ್ಯಮಂತ್ರಿಗಳು ಮಾತನಾಡಿ … Continue reading ‘ಬಿಜೆಪಿ ಹಾಗೂ ಜನತಾದಳಕ್ಕೆ ಪರಿಸ್ಥಿತಿಗೆ ಕೆಟ್ಟಿದೆ. ಅವರು ಏನಾದ್ರೂ ಹುಡುಕ್ತಾ ಇರ್ತಾರೆ’