ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 1

ಜೀವನ ನಮಗೆ ಹೇಗೆಲ್ಲ ಪಾಠಕಲಿಸುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಕಥೆಗಳನ್ನ ಹೇಳಿದ್ದೇವೆ. ಇಂದು ಕೂಡ ನಾವು ದುರಾಸೆ ಮಾಡಿದಾಗ ಏನಾಗುತ್ತದೆ ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ. ಒಂದೂರಲ್ಲಿ ಓರ್ವ ಪಂಡಿತನಿದ್ದ. ಅವನ ಬಳಿ ಹೆಚ್ಚು ಹಣವಿರಲಿಲ್ಲ. ಆದರೆ ಅವನು ಶಿವಭಕ್ತನಾಗಿದ್ದ. ಪ್ರತಿದಿನ ತಪ್ಪದೇ ಶಿವನ ಪೂಜೆ ಮಾಡುತ್ತಿದ್ದ. ಮನೆ ಮನೆಗೆ ತೆರಳಿ, ಅವರು ಕೊಟ್ಟಿದ್ದನ್ನ ಮನೆಗೆ ತಂದು ಪತ್ನಿ- ಮಗನ ಜೊತೆ ಹಂಚಿ ತಿನ್ನುತ್ತಿದ್ದ. ಆದರೆ ಅವನ ಪತ್ನಿಗೆ ಆಸೆ ಹೆಚ್ಚಾಗಿತ್ತು. ಆಗ … Continue reading ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 1