ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2
ಇದರ ಮೊದಲ ಭಾಗದಲ್ಲಿ ನಾವು, ಪಂಡಿತ ಪಟ್ಟಣಕ್ಕೆ ಹೋಗಿ, ಆಲದ ಮರದ ಕೆಳಗೆ ಕುಳಿತು, ಪ್ರವಚನ ಹೇಳುತ್ತಾನೆ. ಅದನ್ನು ಮೆಚ್ಚಿದ ಸರ್ಪ, ಅವನಿಗೆ ಪ್ರತಿದಿನ ಚಿನ್ನದ ನಾಣ್ಯ ಕೊಡುತ್ತಿತ್ತು. ಇದಾದ ಬಳಿಕ ಏನಾಯಿತು..? ಪತ್ನಿಯ ದುರಾಸೆಗೆ ಆ ಪಂಡಿತ ಹೇಗೆ ಬೆಲೆ ತೆರಬೇಕಾಯಿತು ಅಂತಾ ತಿಳಿಯೋಣ ಬನ್ನಿ.. ಸರ್ಪ ಕೊಟ್ಟ ನಾಣ್ಯವನ್ನ ಪಂಡಿತ ಪತ್ನಿಗೆ ತಂದು ಕೊಡುತ್ತಾನೆ. ಅವರೆಲ್ಲ ಅಂದು ಖುಷಿಯಾಗಿ ಉಂಡು ಮಲಗುತ್ತಾರೆ. ಪ್ರತಿದಿನ ಪಂಡಿತ ಕಟ್ಟೆಯ ಮೇಲೆ ಕುಳಿತು ಪ್ರವಚನ ಹೇಳಿ, ನಾಣ್ಯ ಪಡೆಯುತ್ತಾನೆ. … Continue reading ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2
Copy and paste this URL into your WordPress site to embed
Copy and paste this code into your site to embed