ರಾಮನಾಮ ಜಪ ಮಾಡಿದ ನಾಸ್ತಿಕನಿಗೆ ಕುಳಿತಲ್ಲೇ ಊಟ ಸಿಕ್ಕ ಕಥೆ.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು ನಾಸ್ತಿಕನೊಬ್ಬ, ರಾಮನಾಮ ಜಪ ಮಾಡುತ್ತಿದ್ದ ಸಾಧುವಿನ ಮನೆಗೆ ಬಂದು ಜಗಳ ಮಾಡಿದ್ದು, ಅವನೊಂದಿಗೆ ನಿನ್ನ ರಾಮ ಸುಳ್ಳು ಅನ್ನೋದನ್ನ ಸಾಬೀತು ಮಾಡೋಕ್ಕೆ, ಅವನ ಮನೆಯಲ್ಲೇ ಕುಳಿತು, ರಾಮನಾಮ ಜಪ ಮಾಡಲು ಸಿದ್ಧನಾಗಿದ್ದರ ಬಗ್ಗೆ ಹೇಳಿದ್ದೆವು. ಹಾಗಾದ್ರೆ ಆ ನಾಸ್ತಿಕ ರಾಮನಾಮ ಜಪ ಸುಳ್ಳೆಂದು ಸಾಬೀತು ಮಾಡುತ್ತಾನಾ..? ಅಥವಾ ಸಾಧವಿನ ರಾಮ ಭಕ್ತಿಯೇ ಗೆಲ್ಲುತ್ತದಾ..? ಇಲ್ಲವಾ..? ಮುಂದೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕೊಂಚ ಹೊತ್ತಲ್ಲೇ, ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ದಾರಿ ಹೋಕರು, … Continue reading ರಾಮನಾಮ ಜಪ ಮಾಡಿದ ನಾಸ್ತಿಕನಿಗೆ ಕುಳಿತಲ್ಲೇ ಊಟ ಸಿಕ್ಕ ಕಥೆ.. ಭಾಗ 2