ರಾಮನಾಮ ಜಪ ಮಾಡಿದ ನಾಸ್ತಿಕನಿಗೆ ಕುಳಿತಲ್ಲೇ ಊಟ ಸಿಕ್ಕ ಕಥೆ.. ಭಾಗ 1

ರಾಮನಾಮ ಜಪದ ಮಹಿಮೆ ಎಂಥದ್ದು ಎಂಬ ಬಗ್ಗೆ ನಾವು ಈಗಾಗಲೇ ನಿಮಗೆ 2 ಕಥೆಯನ್ನು ಹೇಳಿದ್ದೇವೆ. ಈಗ ರಾಮನಾಮ ಜಪದ ಬಗ್ಗೆ ಮತ್ತೊಂದು ಕಥೆಯನ್ನ ಕೇಳೋಣ. ಒಂದು ಊರಲ್ಲಿ ಓರ್ವ ಸಾಧು ನೆಲೆಸಿದ್ದ. ಅವನು ಢೋಲು ಬಾರಿಸುತ್ತ, ರಾಮನ ಭಜನೆ ಮಾಡುತ್ತ, ರಾಮನಾಮ ಜಪ ಮಾಡುತ್ತ ಮನೆಯಲ್ಲಿ ಕುಳಿತಿರುತ್ತಿದ್ದ. ಅವನ ಮನೆಯ ಪಕ್ಕದ ಕುಟೀರದಲ್ಲಿರುವ ಓರ್ವ ಮನುಷ್ಯನಿಗೆ, ಇವನ ರಾಮನಾಮ ಜಪದಿಂದ ತೊಂದರೆಯಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಕಿರಿಕಿರಿಯಾಗುತ್ತಿತ್ತು. ಆತ ಒಂದು ದಿನ ಈ ಸಾಧುವಿನ ಕುಟೀರಕ್ಕೆ ಬಂದು, … Continue reading ರಾಮನಾಮ ಜಪ ಮಾಡಿದ ನಾಸ್ತಿಕನಿಗೆ ಕುಳಿತಲ್ಲೇ ಊಟ ಸಿಕ್ಕ ಕಥೆ.. ಭಾಗ 1