ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಶ್ರೀವಿಷ್ಣು ಬ್ರಾಹ್ಮಣ ವೇಷ ಧರಿಸಿ, ಗಂಗಾ ನದಿಗೆ ಮೀಯಲು ಬಂದಿದ್ದ ದಾನ ಚಂದ್‌ನಿಗೆ ದಾನ ಕೊಡಲು ಕೇಳಿದ್ದ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಕಂಜೂಸು ವ್ಯಕ್ತಿ, ಬ್ರಾಹ್ಮಣನಿಗೆ ದಾನ ಮಾಡ್ತಾನಾ..? ಇಲ್ಲವಾ..? ಮುಂದೇನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ.. ಬ್ರಾಹ್ಮಣನನ್ನು ಕುರಿತು ಧ್ಯಾನಚಂದ ಈ ರೀತಿ ಹೇಳುತ್ತಾನೆ. ನಿಮ್ಮಂಥವರು ಇಲ್ಲಿ ಇರುತ್ತಾರೆ ಅಂತಲೇ, ನಾನು ಇಲ್ಲಿಗೆ ಬರುತ್ತಿರಲಿಲ್ಲ. ಆದ್ರೆ ನನ್ನ ಪತ್ನಿ ಒತ್ತಾಯ ಮಾಡಿದ್ದಕ್ಕಾಗಿ, ನಾನಿಲ್ಲಿ ಸ್ನಾನ ಮಾಡಲು ಬಂದಿದ್ದೆ. … Continue reading ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 2