ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 3

ಈ ಕಥೆಗೆ ಸಂಬಂಧಿಸಿದಂತೆ, ನಾವು ಈಗಾಗಲೇ ಎರಡು ಭಾಗದಲ್ಲಿ ವಿಂಗಡಿಸಿ, ಕಥೆಯನ್ನ ಹೇಳಿದ್ದೇವೆ. ಶ್ರೀವಿಷ್ಣು ಬ್ರಾಹ್ಮಣನ ವೇಷ ಧರಿಸಿ, ಜಿಪುಣನನ್ನ ಪರೀಕ್ಷಿಸಲು ಬರುತ್ತಾರೆ. ಆದ್ರೆ ಜಿಪುಣ, ತಾನು ಸತ್ತೆನೆಂದು ಸುಳ್ಳು ಹೇಳು ಎಂದು ಪತ್ನಿಯಲ್ಲಿ ಹೇಳಿ ಕಳುಹಿಸುತ್ತಾನೆ. ಪತ್ನಿ ಹಾಗೆ ಹೇಳಿದ ಬಳಿಕ, ಬ್ರಾಹ್ಮಣ ಏನು ಮಾಡುತ್ತಾನೆ..? ಬ್ರಾಹ್ಮಣ ಹಾಗೆ ಹೊರಟು ಹೋಗ್ತಾನಾ..? ಅಥವಾ ದಾನ ಪಡೆದೇ ಹೋಗ್ತಾನಾ..? ಕಥೆಯ ಮುಂದುವರಿದ ಭಾಗವನ್ನ ತಿಳಿಯೋಣ ಬನ್ನಿ.. ಅದಕ್ಕೆ ಆ ಬ್ರಾಹ್ಮಣ, ಅಯ್ಯೋ ದೇವರೇ, ಇಂಥ ದಾನಿಯನ್ನ ಇಷ್ಟು … Continue reading ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 3