ಲಿಂಗ ಪರಿವರ್ತನೆೆಗೆಂದು ಹೋಗಿದ್ದ ತೃತೀಯ ಲಿಂಗಿಗೆ ಸಿಕ್ಕಿದ್ದು ಶಾಕಿಂಗ್ ಸುದ್ದಿ

International News: ತೃತೀಯ ಲಿಂಗಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಹೋದಾಗ, ಆಕೆ ಗರ್ಭಿಣಿ ಎಂಬುದು ತಿಳಿದು ಬಂದಿದೆ. ಸ್ತನದ ಶಸ್ತ್ರ ಚಿಕಿತ್ಸೆ ಮಾಡಬೇಕು ಎನ್ನುವಾಗ ಈ ವಿಷಯ ತಿಳಿದು ಬಂದಿದ್ದು, ವೈದ್ಯರೇ ಆಶ್ಚರ್ಯಪಟ್ಟಿದ್ದಾರೆ. ಇಟಲಿಯಲ್ಲಿ ಈ ರೀತಿಯಾಗಿದ್ದು, ಇದೇ ಮೊದಲ ಪ್ರಕ್ರಣ ಎನ್ನಲಾಗಿದೆ. ಲಿಂಗ ಪರಿವರ್ತನೆಗೆ ಹೋಗಿದ್ದ ತೃತೀಯ ಲಿಂಗಿ ಹೆಣ್ಣಾಗಿ ಹುಟ್ಟಿದ್ದು, ಈಕೆ ಪುರುಷನಾಗಿ ಬದಲಾಗಲು ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಹೋಗಿದ್ದಳು. ಗರ್ಭಕೋಶ ತೆಗೆದು, ಸ್ತನಗಳನ್ನು ತೆಗೆದು, ಶಸ್ತ್ರ ಚಿಕಿತ್ಸೆ ಮಾಡಬೇಕು ಎನ್ನುವಾಗ, ಆಕೆ ತಾಯಿಯಾಗುತ್ತಿದ್ದಾಳೆಂಬ … Continue reading ಲಿಂಗ ಪರಿವರ್ತನೆೆಗೆಂದು ಹೋಗಿದ್ದ ತೃತೀಯ ಲಿಂಗಿಗೆ ಸಿಕ್ಕಿದ್ದು ಶಾಕಿಂಗ್ ಸುದ್ದಿ