ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್

Viral News: ಎಷ್ಟೋ ಯುವಕ ಯುವತಿಯರು ತಾವು ಮಾಡುವ ಕೆಲಸ ಇಷ್ಟವಿಲ್ಲದಿದ್ದರೂ, ಬಾಸ್ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲದಿದ್ದರೂ, ಸಹಉದ್ಯೋಗಿಗಳು ದರ್ಪದಿಂದ ಮೆರೆಯುತ್ತಿದ್ದರೂ ಕೂಡ ಕೆಲಸ ಬಿಡುವ ಪರಿಸ್ಥಿತಿಯಲ್ಲಿರುವುದಿಲ್ಲ. ಏಕೆಂದರೆ ಅವರಿಗೆ ಮನೆ ಖರ್ಚಿನ ಜವಾಬ್ದಾರಿ ಇರುತ್ತದೆ. ತಾಳ್ಮೆ ಕಳೆದುಕೊಂಡು ಕೋಪ ಮಾಡಿದರೆ, ಮನೆ ಮಂದಿಯ ಹೊಟ್ಟೆ ಪಾಡೇನು ಅಂತಾ ಯೋಚಿಸಿ, ಕೆಲಸ ಮುಂದುವರಿಸುತ್ತಾರೆ. ಆದರೆ ಇಲ್ಲೋರ್ವ ವ್ಯಕ್ತಿ ತನಗಿಷ್ಟವಲ್ಲದ ಕೆಲಸಕ್ಕೆ ರಾಜೀನಾಮೆ ನೀಡಿ, ಹೋಗುವಾಗ ಢೋಲು ಬಾರಿಸಿ, ಡಾನ್ಸ್ ಮಾಡುತ್ತ, ತನ್ನ ಸೆಂಡ್ ಆಫ್‌ ಪಾರ್ಟಿಯನ್ನು ತಾನೇ … Continue reading ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್