ಹಿಂದೂ ಯುವಕನ ಕತ್ತಿಗೆ ಹಗ್ಗ ಕಟ್ಟಿ ಬೊಗಳು ಎಂದ ಯುವಕರು ಅರೆಸ್ಟ್, ಮನೆ ಧ್ವಂಸ

National News: ಭೋಪಾಲ್: ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳುವಂತೆ ಹೇಳಿದ ಮೂವರು ಯುವಕರನ್ನು ಬಂಧಿಸಿದ್ದು, ಅವರ ಮನೆಯನ್ನ ಕೂಡ ಧ್ವಂಸ ಮಾಡಲಾಗಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಘಟನೆ ನಡೆದಿದ್ದು, ವಿಜಯ್‌ ರಾಮ್‌ ಚಂದಾನಿ ಎಂಬ ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳು ಹೇಳಿರುವ ಮತ್ತು ಥಳಿಸಿ, ಧಾರ್ಮಿಕವಾಗಿ ನಿಂದಿಸಿರುವ ವೀಡಿಯೋ,  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಬಗ್ಗೆ ವಿಚಾರಣೆ ನಡೆಸಿದಾಗ, ಇದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಘಟನೆ … Continue reading ಹಿಂದೂ ಯುವಕನ ಕತ್ತಿಗೆ ಹಗ್ಗ ಕಟ್ಟಿ ಬೊಗಳು ಎಂದ ಯುವಕರು ಅರೆಸ್ಟ್, ಮನೆ ಧ್ವಂಸ