ಹಾಸನದ ಮಸೀದಿಯಲ್ಲಿ ಕಳ್ಳತನ: ಕಂಪ್ಯೂಟರ್, ಕ್ಯಾಮೆರಾ ಕದ್ದೊಯ್ದ ಕಳ್ಳ..

ಹಾಸನ : ಹಾಸನದ ಮಸೀದಿಯೊಂದರಲ್ಲಿ ಕಳ್ಳತನವಾಗಿದ್ದು, ಮಸೀದಿಗೆ ನುಗ್ಗಿರುವ ಕಳ್ಳ, ಕಂಪ್ಯೂಟರ್ ಮತ್ತು ಕ್ಯಾಮೆರಾ ಹೊತ್ತೊಯ್ದಿದ್ದಾನೆ. ಹಾಸನ ನಗರದ, ಶರೀಫ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಖುಬಾ ಮಸೀದಿಯಲ್ಲಿ ಕಳ್ಳತನವಾಗಿದೆ. ಮಸೀದಿಯ ಮುಖ್ಯದ್ವಾರದ ಬೀಗ ಮುರಿದು, ಹುಂಡಿ ಕದಿಯಲು ಪ್ರಯತ್ನಿಸಿದ್ದು, ಕಳ್ಳತನದ ದೃಶ್ಯ, ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಾದ ಬಳಿಕ, ಕಳ್ಳ ಮಸೀದಿಯ ಕಚೇರಿ ಬೀಗ ಮುರಿದು, ಒಳನುಗ್ಗಿದ್ದು, ಕಂಪ್ಯೂಟರ್‌ ಮತ್ತು ಕೆನೆನ್ ಕ್ಯಾಮೆರಾ  ಕದ್ದೊಯ್ದಿದ್ದಾನೆ. ಕಳ್ಳತನದ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, … Continue reading ಹಾಸನದ ಮಸೀದಿಯಲ್ಲಿ ಕಳ್ಳತನ: ಕಂಪ್ಯೂಟರ್, ಕ್ಯಾಮೆರಾ ಕದ್ದೊಯ್ದ ಕಳ್ಳ..