ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳಿವರು.. ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 7 ಚಿರಂಜೀವಿಗಳಲ್ಲಿ 3 ಚಿರಂಜೀವಿಗಳ ಬಗ್ಗೆ ನಾವು ಸಂಪೂರ್ಣ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ಚಿರಂಜೀವಿಗಳ ಬಗ್ಗೆ ವಿವರಣೆ ನೀಡಲಿದ್ದೇವೆ.. ನಾಲ್ಕನೇಯವರು ವಿಭೀಷಣ. ರಾವಣನ ತಮ್ಮನಾದರೂ ಕೂಡ ವಿಭೀಷಣ, ರಾಮನ ಭಕ್ತನಾಗಿದ್ದ, ಅಹಿಂಸೆಯ ಮಾರ್ಗದಲ್ಲಿ ನಡೆಯುವವನಾಗಿದ್ದ. ರಾವಣನ ನಾಭಿಗೆ ಬಾಣ ಬಿಟ್ಟರೆ ಅವನ ಮೃತ್ಯುವಾಗುತ್ತದೆ ಎಂದು ರಾಮನಿಗೆ ಹೇಳಿ, ರಾವಣನ ಅಂತ್ಯವಾಗುಂತೆ ಮಾಡಿದವನೇ, ವಿಭೀಷಣ. ವಿಭೀಷಣ ರಾಮನ ಶರಣಾಗತಿಗೆ ಬಂದಾಗ, ರಾಮನೇ ವಿಭೀಷಣನಿಗೆ ಧೀರ್ಘಾಯಸ್ಸಿನ … Continue reading ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳಿವರು.. ಭಾಗ 2