ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳಿವರು.. ಭಾಗ 1

ಪುರಾಣ ಕಥೆಗಳಲ್ಲಿ ನಾವು ಎಂತೆಂಥಾ ಮಹಾ ಪುರುಷರ ಬಗ್ಗೆ ಕೇಳಿದ್ದೇವೆ. ಕೆಲವರು ಮರಣ ಹೊಂದಿದವರ ಜೀವವನ್ನ ಉಳಿಸಿದವರಿದ್ದಾರೆ. ಇನ್ನು ಕೆಲವರು ಶಾಪ ನೀಡಿ, ಜೀವವಿದ್ದವರನ್ನ ಕಲ್ಲು ಮಾಡಿದ್ದಾರೆ. ಹಾಗೆ ಅಗಾಧವಾದ ಶಕ್ತಿಯುಳ್ಳ ಮಹಾಪುರುಷರ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲೂ ಕೆಲವರಿಗೆ ಚಿರಂಜೀವಿಯಾಗುವ ವರ ಸಿಕ್ಕಿದೆ. ಇವರಿಗೆ ಎಂದಿಗೂ ಸಾವು ಬರುವುದಿಲ್ಲ. ಇವರು ಈ ಭೂಮಿಯ ಮೇಲೆ ಇಂದಿಗೂ ಜೀವಿಸುತ್ತಿದ್ದಾರೆ. ಹಾಗಾಗಿ ಇಂದು ನಾವು ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಮೊಜಲನೇಯವರು ಹನುಮಾನ್. … Continue reading ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳಿವರು.. ಭಾಗ 1