ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಇದೆ ಹಲವು ನಿಯಮ..

Spiritual: ಸ್ನಾನ ಬರೀ ದೇಹ ಶುದ್ಧಿಗೆ ಮಾತ್ರ ಮಾಡುವುದಲ್ಲ. ಇದರಿಂದ ನಮ್ಮ ಮಾನಸಿಕ ಮತ್ತು ದೈಹಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುತ್ತದೆ. ಅಲ್ಲದೇ, ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಹಲವು ನಿಯಮಗಳಿದೆ. ಅದು ಯಾವ ನಿಯಮ..? ನಾವು ಯಾವಾಗ ಸ್ನಾನ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಪ್ರತೀ ಹಿಂದೂಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು ಎನ್ನುವ ನಿಯಮವಿದೆ. ಏಕೆಂದರೆ, ಬ್ರಾಹ್ಮಿ ಮುಹೂರ್ತ ದೇವತೆಗಳ ಮುಹೂರ್ತ. ಹಾಗಾಗಿ ಈ ಸಮಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಪುನಸ್ಕಾರ ಮಾಡಿ, ತಮ್ಮ … Continue reading ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಇದೆ ಹಲವು ನಿಯಮ..