ನಿದ್ರಿಸಲು ಇದೆ ಹಲವು ನಿಯಮಗಳು: ನಿದ್ರೆಯ ನಿಯಮಗಳೇನು..?

Spiritual: ನಿದ್ದೆ ಮಾಡಲು ಕೂಡ ಹಿಂದೂ ಧರ್ಮದಲ್ಲಿ ನಿಯಮಗಳಿದೆ. ಕೆಲ ಸಮಯದಲ್ಲಿ ಮಲಗಬಾರದು. ಮಲಗುವ ಮುನ್ನ ಕೆಲ ಕೆಲಸಗಳನ್ನು ಮಾಡಬಾರದು. ಮಲಗುವಾಗ ದಿಕ್ಕು ಕಂಡು ಏಳಬೇಕು. ಹೀಗೆ ಮಲಗುವಾಗಲೂ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅಂಥ ನಿಯಮಾನುಸರಣೆಯಿಂದ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಹಾಗಾದ್ರೆ ಯಾವುದು ಆ ನಿಯಮಗಳು ಅಂತಾ ತಿಳಿಯೋಣ ಬನ್ನಿ.. ಹಗಲಿನಲ್ಲಿ ಮಲಗಬಾರದು. ಆರೋಗ್ಯವಂತರು, ಯುವಕ, ಯುವತಿಯರು ಗಟ್ಟಿಮುಟ್ಟಾಗಿದ್ದವರು ಹಗಲಿನಲ್ಲಿ ನಿದ್ರಿಸಬಾರದು ಎಂಬ ನಿಯಮವಿದೆ. ವೃದ್ಧರು, ಶಿಶುಗಳು, ಅನಾರೋಗ್ಯ ಪೀಡಿತರು ಮಾತ್ರ ಹಗಲಿನಲ್ಲಿ ನಿದ್ರಿಸಬಹುದು. ಹಗಲು … Continue reading ನಿದ್ರಿಸಲು ಇದೆ ಹಲವು ನಿಯಮಗಳು: ನಿದ್ರೆಯ ನಿಯಮಗಳೇನು..?