ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆದವರಿದ್ದಾರೆ. ಕಷ್ಟಪಟ್ಟಿರುವ ಡಿಕೆಶಿ ಸಿಎಂ ಆಗಬಾರದಾ..?: MLC ಪುಟ್ಟಣ್ಣ

Political News: ಕಾಂಗ್ರೆಸ್ ಪರಿಷತ್ ಸದಸ್ಯ ಪುಟ್ಟಣ್ಣಯ್ಯ ರಾಮನಗರದಲ್ಲಿ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ಕಷ್ಟಪಟ್ಟಿದ್ದಾರೆ. ಹಾಗಾಗಿ ಅವರು ಸಿಎಂ ಆಗೇ ಆಗುತ್ತಾರೆ. 4 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದೇ ಇರುತ್ತದೆ. ಯಾರ್ಯಾರೋ, ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆದವರಿದ್ದಾರೆ. ಅಂಥದ್ರಲ್ಲಿ ಡಿ.ಕೆ.ಶಿವಕುಮಾರ್ ಇಂದಲ್ಲ ನಾಳೆ ಸಿಎಂ ಆಗೇ ಆಗುತ್ತಾರೆ ಎಂದು ಪುಟ್ಟಣ್ಣಯ್ಯ ಹೇಳಿದ್ದಾರೆ. ದೇವೇಗೌಡ ಮತ್ತು ಸಿದ್ದರಾಮಯ್ಯನವರು ಹೋರಾಟ ಮಾಡಿಕೊಂಡು ಬಂದವರು. ಆದರೆ ಇನ್ನು ಕೆಲವರು ಹಿತ್ತಲ ಬಾಗಿಲಿನಿಂದ ಬರುತ್ತಾರೆ. ಅವರ ಹೆಸರನ್ನು ಹೇಳಲು ನಾನು ಇಚ್ಛಿಸುವುದಿಲ್ಲ. … Continue reading ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆದವರಿದ್ದಾರೆ. ಕಷ್ಟಪಟ್ಟಿರುವ ಡಿಕೆಶಿ ಸಿಎಂ ಆಗಬಾರದಾ..?: MLC ಪುಟ್ಟಣ್ಣ