ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ, ಸೌಂದರ್ಯಕ್ಕೆ ಬೇಕಾದ ಲಾಭ..

ಬಾಳೆಹಣ್ಣು ಎಷ್ಟು ಆರೋಗ್ಯಕರ ಹಣ್ಣು ಅಂತಾ ಎಲ್ಲರಿಗೂ ಗೊತ್ತು. ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆಯ ಸಮಸ್ಯೆ ಇದ್ದಲ್ಲಿ, ಬಾಳೆಹಣ್ಣು ತಿಂದ್ರೆ, ಸರಿಯಾಗತ್ತೆ ಅಂತಾ ಗೊತ್ತು. ಆದರೆ ಬರೀ ಬಾಳೆಹಣ್ಣಷ್ಟೇ ಅಲ್ಲ, ಬಾಳೆಹಣ್ಣಿನ ಸಿಪ್ಪೆಯೂ ಕೂಡ ಲಾಭಕಾರಿಯಾಗಿದೆ. ಹಾಗಾದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಬಳಸಿ, ಅದರಿಂದ ಸೌಂದರ್ಯ ಲಾಭ ಪಡೆಯಬಹುದು ಅಂತಾ ತಿಳಿಯೋಣ ಬನ್ನಿ.. ಕಣ್ಣಿನ ಸುತ್ತಲೂ ಕಪ್ಪುಗಟ್ಟಿದ್ದರೆ, ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದ್ರೆ, ಕಪ್ಪು ಕಲೆ ಹೋಗುತ್ತದೆ. ಆದರೆ ನೀವು ಕಣ್ಣಿನ ಸುತ್ತಲೂ ಬಾಳೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಮಸಾಜ್ … Continue reading ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ, ಸೌಂದರ್ಯಕ್ಕೆ ಬೇಕಾದ ಲಾಭ..