ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು

International News: ಇಸ್ರೇಲ್- ಹಮಾಸ್ ಯುದ್ಧ ಕುರಿತಂತೆ, ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸುತ್ತಿದ್ದರೆ, ಇಸ್ರೇಲ್ ಪ್ರಧಾನಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಹಮಾಸ್ ಉಗ್ರರನ್ನು ಸದೆಬಡಿಯುವುದೇ, ನಮಗೆ ಯುದ್ಧ ವಿರಾಮ ಎಂದು ಹೇಳಿದ್ದ ಬೆಂಜಮಿನ್ ಮಾತನ್ನು, ಅವರ ಸೇನೆ ಸತ್ಯ ಮಾಡಿ ತೋರಿಸುತ್ತಿದೆ. ಹಮಾಸ್ ಉಗ್ರರ ಮುಖ್ಯ ಬೀಡಾಗಿದ್ದ ಅಲ್- ಶಿಫಾ ಆಸ್ಪತ್ರೆ ಮೇಲೆ, ಇಸ್ರೇಲ್ ದಾಳಿ ನಡೆಸಿದ್ದು, ಅಲ್ಲಿನ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ. ಹಮಾಸ್ ಉಗ್ರರು ನಿರ್ಮಿಸಿದ್ದ ಸುರಂಗ ಮಾರ್ಗವನ್ನೂ ಪತ್ತೆ ಹಚ್ಚಿ, ಕೆಲವು ಉಗ್ರರನ್ನು, … Continue reading ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು