ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 2

ಈ ಹಿಂದಿನ ಭಾಗದಲ್ಲಿ ನಾವು ಸ್ಲೋ ಪಾಯ್ಸನ್ ರೀತಿ ಕೆಲಸ ಮಾಡುವ ಆಹಾರಗಳಲ್ಲಿ 5 ಆಹಾರಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಉಳಿದ 5 ಆಹಾರಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..? ಆರನೇಯ ಆಹಾರ ಕೋಲ್ಡ್ ಡ್ರಿಂಕ್‌. ಕೆಲವರ ಮನೆಯ ಫ್ರಿಜ್‌ನಲ್ಲಿ ಕೋಲ್ಡ್ ಡ್ರಿಂಕ್ಸ್ ಇರಲೇಬೇಕು. ಯಾಕಂದ್ರೆ ಪ್ರತಿದಿನ ಸ್ವಲ್ಪವಾದರೂ ಕೂಲ್ಡ್ ಡ್ರಿಂಕ್ಸ್ ಕುಡಿಯದಿದ್ದಲ್ಲಿ ಅವರಿಗೆ ಸಮಾಧಾನವಾಗುವುದಿಲ್ಲ. ಹೀಗೆ ಅಭ್ಯಾಸವಾದ ಕೂಲ್ಡ್ ಡ್ರಿಂಕ್ಸ್ ಸೇವನೆಯಿಂದ ಕ್ಯಾನ್ಸರ್ ಬರುವುದು … Continue reading ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 2