ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 1

ನಾವು ಆರೋಗ್ಯಕರ ಆಹಾರವನ್ನೇ ತಿನ್ನಬೇಕು. ಆರೋಗ್ಯವಾಗಿರಬೇಕು. ವಯಸ್ಸಾದರೂ ನಮ್ಮಲ್ಲಿ ಶಕ್ತಿ ಇರಬೇಕು ಎಂದು ಬಯಸುತ್ತೇವೆ. ಆದ್ರೆ ಅದು ಪೂರ್ತಿಯಾಗಿ ಸಾಧ್ಯವಾಗುವುದಿಲ್ಲ. ನಾವು ಸ್ವಲ್ಪವಾದರೂ ಜಂಕ್ ಫುಡ್ ತಿಂದೇ ತಿನ್ನುತ್ತೇವೆ. ಹಾಗಾಗಿ ಇಂದು ನಾವು ಯಾವ 10 ಆಹಾರಗಳ ಸೇವನೆ ಸ್ಲೋ ಪಾಯ್ಸನ್‌ಗೆ ಸಮ ಅಂತಾ ತಿಳಿಯೋಣ ಬನ್ನಿ.. ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..? ಮೊದಲನೇಯ ಆಹಾರ ಚಹಾ. ಚಹಾ ನನಗೆ ಸೇರಲ್ಲ ಅಂತಾ ಹೇಳುವವರು ತುಂಬಾನೇ ವಿರಳ. ಯಾಕಂದ್ರೆ ಹಲವರ ಮುಂಜಾನೆ ಶುರುವಾಗೋದೇ ಚಹಾ ಕುಡಿದ … Continue reading ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 1