ಮನುಷ್ಯ ಯಶಸ್ವಿಯಾಗದಿರಲು ಈ 10 ವಿಷಯಗಳೇ ಕಾರಣ.. ಭಾಗ 2

Business Tips: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಕಳೆದ ಭಾಗದಲ್ಲ 5 ವಿಷಯಗಳ ಬಗ್ಗೆ ತಿಳುವಳಿಕೆ ನೀಡಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ, ಇನ್ನುಳಿದ 6 ವಿಷಯಗಳ ಬಗ್ಗೆ ತಿಳಿಯೋಣ.. ಅಸಫಲತೆಗೆ 6ನೇ ಕಾರಣವೆಂದರೆ, ನೀವು ಉತ್ತಮ ಪುಸ್ತಕಗಳನ್ನು ಓದುವುದಿಲ್ಲ ಅಥವಾ ಯಾರದ್ದಾದರೂ ಬಯೋಗ್ರಫಿ ಬಗ್ಗೆ ಕೇಳಿರುವುದಿಲ್ಲ. ಇವನ್ನೆಲ್ಲ ಯಾಕೆ ಕೇಳಬೇಕು ಎಂದರೆ, ಇದು ನೀವು ಯಶಸ್ಸು ಸಾಧಿಸಲು ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿ ಸಫಲರಾದವರು, ತಮ್ಮ ಜೀವನ ಗಾಥೆಯನ್ನು ಬರೆದಿರುತ್ತಾರೆ. ತಮಗೆ ಬಂದ ಅಡೆತಡೆಗಳನ್ನು ತಾವು ಹೇಗೆ ದಾಟಿ … Continue reading ಮನುಷ್ಯ ಯಶಸ್ವಿಯಾಗದಿರಲು ಈ 10 ವಿಷಯಗಳೇ ಕಾರಣ.. ಭಾಗ 2