ವ್ಯಾಪಾರ ಅಭಿವೃದ್ಧಿಗೆ ಈ 4 ರೂಲ್ಸ್..

Business Tips: ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು. ಉತ್ತಮ ಲಾಭ ಗಳಿಸಬೇಕು ಅಂದ್ರೆ ಬರೀ ಬಂಡವಾಳ ಹಾಕಿದರಷ್ಟೇ ಸಾಲದು. ಬದಲಾಗಿ ಬುದ್ಧಿವಂತಿಕೆಯಿಂದ ವ್ಯಾಪಾರ ನಡೆಸುವುದನ್ನು ಕಲಿಯಬೇಕು. ಯಾರು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ, ಬ್ಯುಸಿನೆಸ್ ಮಾಡುತ್ತಾರೋ, ಅಂಥವರು ಲಾಭ ಗಳಿಸುತ್ತಾರೆ. ಅದರಲ್ಲೂ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ 4 ರೂಲ್ಸ್ ಯಾರು ಫಾಲೋ ಮಾಡ್ತಾರೋ, ಅಂಥವರು ಬೇಗ ಯಶಸ್ಸು ಕಾಣ್ತಾರೆ. ಹಾಗಾದ್ರೆ ಆ 4 ರೂಲ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ರೂಲ್ಸ್. ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿರುತ್ತೀರಿ. ಮುಂದೆ ಕಷ್ಟ … Continue reading ವ್ಯಾಪಾರ ಅಭಿವೃದ್ಧಿಗೆ ಈ 4 ರೂಲ್ಸ್..