ಈ 5 ಅಭ್ಯಾಸವೇ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ..
Life Lessons: ನಾವು ಯಾವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತೇವೋ, ಆ ಅಭ್ಯಾಸದಿಂದಲೇ ನಮ್ಮ ಜೀವನ ಉದ್ಧಾರವಾಗುವುದು ಮತ್ತು ಉದ್ಧಾರವಾಗದಿರುವುದು ನಿರ್ಧರಿತವಾಗುತ್ತದೆ. ಹಾಗಾಗಿ ಉತ್ತಮ ಅಭ್ಯಾಸವನ್ನೇ ಮನುಷ್ಯ ರೂಢಿಸಿಕೊಳ್ಳಬೇಕು ಅಂತಾ ಹೇಳುವುದು. ಆದರೆ ಕೆಲವು ಅಭ್ಯಾಸಗಳು, ನಾವು ಅಂದುಕೊಳ್ಳದೇ, ರೂಢಿಯಾಗಿಬಿಡುತ್ತದೆ. ಅಂಥ ಅಭ್ಯಾಸವೇ ನಮ್ಮ ಸಮಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾವುದು ಆ ಅಭ್ಯಾಸಗಳು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮ್ಮ ಜೀವನದ ಬಗ್ಗೆ, ನಿಮ್ಮ ಗುರಿಯ ಬಗ್ಗೆ ನಿರ್ಲಕ್ಷ್ಯದಿಂದಿರುವುದು. ಮರೆತು ಹೋಗುವುದು. ಮನುಷ್ಯ ಎಂದಮೇಲೆ ಮರೆಯುವುದು ಸಾಮಾನ್ಯ. ಆದರೆ … Continue reading ಈ 5 ಅಭ್ಯಾಸವೇ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ..
Copy and paste this URL into your WordPress site to embed
Copy and paste this code into your site to embed