ಈ 5 ಎಲೆಗಳು ಹಿಂದೂಗಳಲ್ಲಿ ಪೂಜನೀಯ ಸ್ಥಾನವನ್ನು ಪಡೆದಿವೆ..
Spiritual: ಹಿಂದೂಗಳಲ್ಲಿ ಸಾಕಷ್ಟು ನಿಯಮ, ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಪೂಜೆ ಪುನಸ್ಕಾರಗಳೆಲ್ಲವೂ ಇರುತ್ತದೆ. ಈ ವೇಳೆ ಹಣ್ಣು- ಹಂಪಲು, ಹೂವು, ಎಲೆಗಳನ್ನು ಬಳಸಲಾಗುತ್ತದೆ. ಹಾಗಾದರೆ ಹಿಂದೂಗಳಲ್ಲಿ ಯಾವ ಎಲೆಗಳಿಗೆ ಅತ್ಯುತ್ತಮ ಸ್ಥಾನ ನೀಡಲಾಗಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೀಳ್ಯದ ಎಲೆ. ಪೂಜೆಯ ಸಂದರ್ಭದಲ್ಲಿ, ಶುಭ ಕಾರ್ಯದ ವೇಳೆ, ವೀಳ್ಯದ ಎಲೆ ಮತ್ತು ಅಡಿಕೆಯನ್ನ ಬಳಸಲಾಗುತ್ತದೆ. ನಿಶ್ಚಿತಾರ್ಥದಂಥ ಶುಭಕಾರ್ಯದ ವೇಳೆ ವೀಳ್ಯದ ಎಲೆ ಅಡಿಕೆ ನೀಡಿ, ಸಂಬಂಧ ಕೂಡಿಸಲಾಗುತ್ತದೆ. ಬಾಳೆ ಎಲೆ. ಹಿಂದೂಗಳಲ್ಲಿ ಯಾವುದಾದರೂ ಶುಭ ಕಾರ್ಯಕ್ರಮವಿದ್ದಲ್ಲಿ, ಹಬ್ಬ … Continue reading ಈ 5 ಎಲೆಗಳು ಹಿಂದೂಗಳಲ್ಲಿ ಪೂಜನೀಯ ಸ್ಥಾನವನ್ನು ಪಡೆದಿವೆ..
Copy and paste this URL into your WordPress site to embed
Copy and paste this code into your site to embed