ಈ 7 ಕೆಲಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.. ಭಾಗ 2

ಮೊದಲ ಭಾಗದಲ್ಲಿ ನಾವು ಯಾವ 7 ಕೆಲಸಗಳು ನಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, 3 ವಿಷಯಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ನಾಲ್ಕು ವಿಷಯಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..? ನಾಲ್ಕನೇಯ ಕೆಲಸ, ಗೌರವ, ಪ್ರೀತಿ, ಕಾಳಜಿ ಇಲ್ಲದ ಸಂಬಂಧಗಳಿಗೆ ಅಂಟಿಕೊಂಡಿರುವುದು. ಇಂದಿನ ಕಾಲದಲ್ಲಿ ಎದುರಿನವರು ಹೇಗಿರುತ್ತಾರೋ, ನಾವೂ ಹಾಗೆ ಇರಬೇಕು. ಆವಾಗಲೇ, ನಮಗೆ ಗೌರವ ಸಿಗುತ್ತದೆ. ಹಾಗಾಗಿ ನಿಮ್ಮನ್ನು … Continue reading ಈ 7 ಕೆಲಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.. ಭಾಗ 2