ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ1

ಗರುಡ ಪುರಾಣದಲ್ಲಿ ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡುತ್ತಾರೆ ಅನ್ನೋದರ ಜೊತೆಗೆ, ಜೀವನದಲ್ಲಿ ಯಾವ ಪಾಪಗಳನ್ನು ಮಾಡಬಾರದು. ಮತ್ತು ಯಾವ ಪುಣ್ಯ ಕಾರ್ಯಗಳನ್ನು ಮಾಡಬೇಕು ಅನ್ನೋ ಬಗ್ಗೆ ಹೇಳಲಾಗಿದೆ. ಅಲ್ಲದೇ, ಜೀವನದ ಕಡು ಸತ್ಯಗಳ ಬಗ್ಗೆಯೂ ಹೇಳಲಾಗಿದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 4 ಕಟು ಸತ್ಯಗಳ ಬಗ್ಗೆ ಹೇಳಲಿದ್ದೇವೆ.. ಮೊದಲನೇಯ ಸತ್ಯ ತಾಳ್ಮೆ ಇಲ್ಲದವನು ಎಂದಿಗೂ ಉದ್ಧಾರವಾಗುವುದಿಲ್ಲ. ಯಾವ ಮನುಷ್ಯನಿಗೆ ತಾಳ್ಮೆ ಹೆಚ್ಚಿರುತ್ತದೆಯೋ, ಅವನು ಎಲ್ಲಿ ಹೋದರೂ ಗೆಲ್ಲುತ್ತಾನೆ. ಎಲ್ಲ ವಿಷಯದಲ್ಲೂ ತಾಳ್ಮೆಯಿಂದಿರಬಾರದು ಅನ್ನೋದು ನಿಜ. … Continue reading ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ1