ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ2

ಕಳೆದ ಭಾಗದಲ್ಲಿ ನಾವು ಗರುಡ ಪುರಾಣದಲ್ಲಿ ಹೇಳಲಾಗಿರುವ 4 ಕಹಿ ಸತ್ಯಗಳ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಕಹಿ ಸತ್ಯಗಳ ಬಗ್ಗೆ ಹೇಳಲಿದ್ದೇವೆ.. ಈ ಖುಷಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿ.. ನಿಮ್ಮ ಜೀವನ ಉತ್ತಮವಾಗಿರುತ್ತದೆ.. ಐದನೇಯ ಸತ್ಯ ಲಿಮಿಟಿನಲ್ಲಿ ಊಟ ಮಾಡದಿದ್ದಲ್ಲಿ, ಆಯುಷ್ಯ ಕಡಿಮೆಯಾಗುತ್ತದೆ. ಹಿಂದಿನ ಕಾಲದಲ್ಲಿ ಹೊಟೇಲ್‌ಗಳ ಸಂಖ್ಯೆ ಕಡಿಮೆ ಇತ್ತು. ಅಲ್ಲದೇ, ಜನ ದುಡ್ಡು ಕೊಡಲಾಗದ ಕಾರಣ, ಮನೆಯಲ್ಲಿ ಗಂಜಿ ಬೇಯಿಸಿ ತಿನ್ನುತ್ತಿದ್ದರು. ಹಾಗಾಗಿ ಅವರು ಗಟ್ಟಿಮುಟ್ಟಾಗಿದ್ರು. ಆದ್ರೆ ಇಂದಿನ ಕಾಲದಲ್ಲಿ … Continue reading ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ2