ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 1

ನೀವು ನಿಮ್ಮ ಜೀವನದಲ್ಲಿ ಯಾವುದಾದರೂ ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ, ಅದರಿಂದ ನಿಮ್ಮ ಮನೆಯವರ ಮನಸ್ಸಿಗೆ ನೋವುಂಟಾಗುತ್ತದೆ. ಆದ್ರೆ ಮಹಾಭಾರತ ಕಾಲದಲ್ಲಿ ಕೆಲ ಮಹಾಪುರುಷರು ಮಾಡಿದ ಕೆಲ ಪ್ರತಿಜ್ಞೆಗಳು, ಹಲವರನ್ನ ನಡುಗಿಸಿತ್ತು. ಹಾಗಾದ್ರೆ ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಭೀಷ್ಮರ ಪ್ರತಿಜ್ಞೆ: ಭೀಷ್ಮರ ತಂದೆ ಶಂತನು ಮಹಾರಾಜ, ನದಿಯ ಬಳಿ ವಾಯುವಿಹಾರಕ್ಕೆ ಹೋದಾಗ, ಅಲ್ಲಿ ಮೀನುಗಾರರ ಹೆಣ್ಣಾಗಿದ್ದ ಸತ್ಯವತಿಯ ಮೇಲೆ ಮೋಹ ಉಂಟಾಯಿತು. ಹಾಗಾಗಿ ಆಕೆಯನ್ನು ಮದುವೆಯಾಗಬೇಕೆಂದು ಆಕೆಯ ತಂದೆಯ ಎದುರು … Continue reading ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 1