ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 2
ಇದರ ಮೊದಲ ಭಾಗದಲ್ಲಿ ನಾವು ಭೀಷ್ಮರ ಪ್ರತಿಜ್ಞೆ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಇಬ್ಬರ ಪ್ರತಿಜ್ಞೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ಎರಡನೇಯ ಪ್ರತಿಜ್ಞೆ ಭೀಮನ ಪ್ರತಿಜ್ಞೆ. ರಾಜಸಭೆಯಲ್ಲಿ ಕೌರವರು ಪಾಂಡವರನ್ನ ಪಗಡೆಯಾಟದಲ್ಲಿ ಸೋಲಿಸಿ, ಅವಮಾನ ಮಾಡಿದರು. ಈ ವೇಳೆ ದ್ರೌಪದಿಯನ್ನ ಪಣಕ್ಕಿಡಬೇಕಾಯಿತು. ದ್ರೌಪದಿಯ ವಸ್ತ್ರಾಪಹರಣ ಮಾಡಿದ ದುರ್ಯೋಧನ, ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ. ಆಗ ಭೀಮ ಈ ಅವಮಾನಕ್ಕೆ ಪ್ರತೀಕಾರವಾಗಿ, ಯುದ್ಧ ಮಾಡಿ, ಆ ಯುದ್ಧದಲ್ಲಿ ದುರ್ಯೋಧನನನ್ನು ಸೋಲಿಸಿ, ಅವನ ಎದೆ ಬಗೆದು … Continue reading ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 2
Copy and paste this URL into your WordPress site to embed
Copy and paste this code into your site to embed