ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..

Health News: ಮಹಿಳೆಯರು ಜೀವನದಲ್ಲಿ ಹಲವು ಘಟ್ಟಗಳನ್ನ ದಾಟಬೇಕಾಗುತ್ತದೆ. ಯವ್ವನದಲ್ಲಿರುವಾಗ ಋತುಚಕ್ರ ಅನುಭವಿಸುವುದರಿಂದ ಹಿಡಿದು, ವೃದ್ಧೆಯಾಗುವಾಗ ಋತುಚಕ್ರ ನಿಲ್ಲುವವರೆಗೂ ಹಲವು ಘಟ್ಟಗಳನ್ನು ದಾಟಬೇಕು. ಗರ್ಭಿಣಿ, ಬಾಣಂತನ ಹೀಗೆ, ಇವೆಲ್ಲ ಅನುಭವಿಸಲು, ಕುಟುಂಬದ ಜವಾಬ್ದಾರಿ ಹೊರಲು ಆಕೆಗೆ ಸಾಕಷ್ಟು ಶಕ್ತಿ ಬೇಕಾಗುತ್ತದೆ. ಹಾಗಾಗಿ ನಾವಿಂದು, ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗಾಗಿ ಸೇವಿಸಲೇಬೇಕಾದ ಎರಡು ರೆಸಿಪಿಗಳ ಬಗ್ಗೆ ಸಂಪೂರ್ಣ ವಿವರ ನೀಡಲಿದ್ದೇವೆ. ಕಲೋಂಜಿಯ ಚಟ್ನಿಪುಡಿ ಮತ್ತು ಕಲೋಂಜಿ ಲಾಡು ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ಕಲೋಂಜಿಯನ್ನು ದೇಹದಲ್ಲಿ ಕಫ ಮತ್ತು ವಾತ … Continue reading ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..