ಕೋಪ ಬಂದರೂ ತಾಳ್ಮೆಯಿಂದ ಇರು ರಾಶಿಯವರು ಇವರು

Horoscope: ಒಂದು ಬೆರಳು ಇದ್ದ ಹಾಗೆ ಇ್ನನೊಂದು ಬೆರಳು ಇರೋದಿಲ್ಲಾ ಅಂತಾ ಹೇಳುತ್ತಾರೆ. ಅದೇ ರೀತಿ ಓರ್ವ ಮನುಷ್ಯನ ಗುಣ ಇದ್ದ ಹಾಗೆ ಇನ್ನೋರ್ವ ಮನುಷ್ಯನ ಗುಣ ಇರುವುದಿಲ್ಲ. ಎಲ್ಲರ ಗುಣ, ಮನಸ್ಥಿತಿ, ಚಿಂತನೆ ಬೇರೆ ಬೇರೆ ರೀತಿ ಇರುತ್ತದೆ. ಅದೇ ರೀತಿ ಒಂದೊಂದು ರಾಶಿಯವರದ್ದೂ ಒಂದೊಂದು ಗುಣ. ಅಂಥ ಗುಣಗಳಲ್ಲಿ ನಾವಿಂದು, ಕೋಪ ಬಂದರೂ, ತಾಳ್ಮೆಯಿಂದ ಇರುವ ರಾಶಿಯವರ ಬಗ್ಗೆ ವಿವರಣೆ ನೀಡಲಿದ್ದೇವೆ. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಮುಗ್ಧ ಸ್ವಭಾವದವರು ಆಗಿರುವುದರಿಂದ, ಇವರು ಯಾರೊಂದಿಗೂ … Continue reading ಕೋಪ ಬಂದರೂ ತಾಳ್ಮೆಯಿಂದ ಇರು ರಾಶಿಯವರು ಇವರು