ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುವ ರಾಶಿಯವರು ಇವರು

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವು ರಾಶಿಯವರು ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುತ್ತಾರೆ. ಹಾಗಾದ್ರೆ ಅಷ್ಟು ಕಟುವಾಗಿ ಮಾತನಾಡುವ ರಾಶಿಯವರು ಯಾರು ಅಂತಾ ತಿಳಿಯೋಣ ಬನ್ನಿ.. ಮಿಥುನ ರಾಶಿ: ಮಿಥುನ ರಾಶಿಯವರು ತಮಾಷೆಯ ಸ್‌ವಭಾವದವರು ಆದ್ದರಿಂದ, ಇವರ ತಮಾಷೆ ಮಾಡುವ ಗುಣದಿಂದಲೇ ಇವರು ಇನ್ನೊಬ್ಬರ ಮನಸ್ಸು ನೋಯಿಸಬಹುದು. ಕೆಲವೊಮ್ಮೆ ಕೆಲವರ ತ್ವಚೆ, ಕೂದಲು, ಬಣ್ಣ … Continue reading ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುವ ರಾಶಿಯವರು ಇವರು