ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು
Horoscope: ನೀವು ಕೆಲವರನ್ನು ಗಮನಿಸಿರಬಹುದು. ನಾಲ್ಕೈದು ಬಾರಿ, ಕರೆದರೂ ಕೇಳಿಸದ ಹಾಗೆ, ಕೆಲಸ ಹೇಳಿದಾಗ, ನನಗೂ ಅದಕ್ಕೂ ಸಂಬಂಧವೇ ಇಲ್ಲದ ಹಾಗೆ ವರ್ತಿಸುತ್ತಾರೆ. ಇಂಥ ವರ್ತನೆಯಿಂದಲೇ ಅವರು ತಮ್ಮ ಜೀವವನದಲ್ಲಿ ನಷ್ಟ ಅನುಭವಿಸುತ್ತಾರೆ. ಹೀಗೆ ನಿರ್ಲಕ್ಷ್ಯವನ್ನೇ ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೇಷರಾಶಿ: ಮೇಷ ರಾಶಿಯವರು ಬೇರೆಯವರ ಮಾತನ್ನು, ಬೇರೆಯವರ ಮನವಿಯನ್ನು ಹೆಚ್ಚು ತಿರಸ್‌ಕರಿಸುತ್ತಾರೆ. ಏಕೆಂದರೆ, ಇವರಿಗೆ ತಮ್ಮ ಸ್ವಾರ್ಥವೇ ಕೆಲವೊಮ್ಮೆ ಮುಖ್ಯ ಎನ್ನಿಸುತ್ತದೆ. ಹಾಗಾಗಿ ಎದುರಿನವರ ಮಾತಿಗೆ ಇವರು … Continue reading ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು
Copy and paste this URL into your WordPress site to embed
Copy and paste this code into your site to embed